ರಜನಿ ದುಗಣ್ಣ ಅವರು ಭಾರತೀಯ ರಾಜಕಾರಣಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರಾಗಿದ್ದರು. ಅವರು ೨೬ ಫೆಬ್ರವರಿ ೨೦೧೦ ರಂದು ಬಿ. ರಾಜೇಂದ್ರ ಕುಮಾರ್ ಅವರ ಜೊತೆಯಲ್ಲಿ ಉಪಮೇಯರ್ ಆಗಿ ಅಧಿಕಾರ ವಹಿಸಿಕೊಂಡರು. ಅವರು ೧೯೮೪ ರಲ್ಲಿ ಕಾರ್ಪೊರೇಷನ್ ಸ್ಥಾಪನೆಯಾದಾಗಿನಿಂದ, ಸಿಟಿ ಕಾರ್ಪೊರೇಶನ್‌ನ ಮೇಯರ್ ಆಗಿರುವವರಲ್ಲಿ ಇವರು ಐದನೇ ಮಹಿಳ ಮೇಯರ್ ಆಗಿದ್ದಾರೆ. ಅವರು ಬಿಲ್ಲವ (ಪೂಜಾರಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಸೇರಿದವರು. ೨೮ ಫೆಬ್ರವರಿ ೨೦೧೧ ರಂದು ಅವರ ಸೋದರಸಂಬಂಧಿ ಪ್ರವೀಣ್ ಕುಮಾರ್ ಅವರು ಮೇಯರ್ ಆಗಿದ್ದರು. == ಉಲ್ಲೇಖಗಳು ==